ನನ್ನ ಹೆಸರಿನಲ್ಲೂ ರಾಮ ಇದ್ದಾನೆ, ರಾಮ ಏನು ಬಿಜೆಪಿಯ ಸ್ವತ್ತಲ್ಲಾ, ಚುನಾವಣೆಯ ವೇಳೆ ರಾಮನ ನೆನಪು ಮಾಡುವ ಬಿಜೆಪಿಯವರು, ಇನ್ನೂ ರಾಮಮಂದಿರದ ಇಟ್ಟಿಗೆಯ ಲೆಕ್ಕವನ್ನು ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಚುನಾವಣಾ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿರಬೇಕಾದರೆ, ಜನ ಎದ್ದು ಹೋಗಲು ಆರಂಭಿಸಿದರು. ಆಗ ಸಿಟ್ಟಾದ ಸಿದ್ದರಾಮಯ್ಯ, "ಏ.. ಕೂತ್ಕೊಳ್ರೋ.. ಯಾಕ್ ಹೋಗ್ತಾ ಇದ್ದೀರಾ.. ನಂದೂ ಊಟ ಆಗಿಲ್ಲ.. ಏ ಪಂಚೇ.. ಎಲ್ಲಿಗಯ್ಯಾ ಹೋಗ್ತಾ ಇದ್ದೀಯಾ" ಎಂದು ಗದರಿದ್ದಾರೆ
Former CM Siddaramaiah lambasts BJP and PM Narendra Modi. In a public rally in Chamarajanagar Siddaramaiah challenges BJP, I want to know what have you or your government done for any loan waiver?